ಮಳಿಗೆ ನೋಂದಣಿStall registration

ಮಳಿಗೆ ನೋಂದಣಿ ಅರ್ಜಿಫ್ಲೀ ಮಾರ್ಕೆಟ್ 2026Stall applicationFlea Market 2026

ಅಂತಿಮ ದಿನಾಂಕApply by
ಉಳಿದ ಸಮಯTime left
📅
ಫ್ಲೀ ಮಾರ್ಕೆಟ್ ದಿನಾಂಕFest dates
ಸಹಾಯವಾಣಿHelpline

ಫ್ಲೀ ಮಾರ್ಕೆಟ್ ಮಳಿಗೆ ಅರ್ಜಿ* ಗುರುತಿನ ವಿವರಗಳು ಕಡ್ಡಾಯ. ನೋಂದಣಿ ಸಂಖ್ಯೆ ಇ-ಮೇಲ್‌ನಲ್ಲಿ ಬರುತ್ತದೆ.Flea Market stall applicationFields marked * are required. Your registration ID is emailed to you.

ಅರ್ಜಿ ದಿನಾಂಕDate
ನೋಂದಣಿ ಮುಕ್ತಾಯಗೊಂಡಿದೆ.Registration is closed.
ನಿಮ್ಮ ಮಳಿಗೆYour stall
ಮಾರಾಟಗಾರರ ಪ್ರಕಾರ ಮತ್ತು ಉತ್ಪನ್ನVendor type & products
ಅರ್ಜಿದಾರರ ವಿವರApplicant
ಭಾವಚಿತ್ರಗಳುPhotographs
ಷರತ್ತುಗಳು ಮತ್ತು ಘೋಷಣೆRules & declaration
  1. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು.Applications are accepted online only.
  2. ಒಟ್ಟಾರೆ ಸಲ್ಲಿಕೆಯಾದ ಅರ್ಜಿಗಳಲ್ಲಿ ಆಯ್ಕೆ ಸಮಿತಿಯು ಆಯ್ಕೆ ಮಾಡಿದ 40 ಮಳಿಗೆಗಳಿಗೆ ಮಾತ್ರ ಸ್ಥಳ ಅವಕಾಶ ನೀಡಲಾಗುವುದು (ಮಳಿಗೆ ಅಳತೆ 10×10).Only the stalls chosen by the selection committee are allotted space (each stall 10 × 10 ft).
  3. ಆಯ್ಕೆಯಾದ ಪ್ರತಿ ಮಳಿಗೆಗೆ ಒಟ್ಟು ಶುಲ್ಕ ₹15,000 + ಜಿಎಸ್‌ಟಿ; ಪೂರ್ಣ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸಿ ಅನುಮತಿ ಪಡೆಯಬೇಕು.Each selected stall pays a total fee of ₹15,000 + GST, payable in one instalment before the allotment is confirmed.
  4. ಮಳಿಗೆಗಳು ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 7, 2026 ರವರೆಗೆ ನಡೆಯುತ್ತವೆ.Stalls run from 28 September – 7 October 2026.
  5. ಸಮಯ: ಪ್ರತಿದಿನ ಸಂಜೆ 4:00 ರಿಂದ ರಾತ್ರಿ 9:00; ಅಕ್ಟೋಬರ್ 2 ಮತ್ತು 3 ರಂದು ಬೆಳಿಗ್ಗೆ 10:00 ರಿಂದ ರಾತ್ರಿ 9:00.Timings: Daily 4:00 pm – 9:00 pm; on 2 and 3 October 10:00 am – 9:00 pm.
  6. ಮಳಿಗೆದಾರರಿಗೆ ಯಾವುದೇ ಊಟೋಪಚಾರ ಹಾಗೂ ಯಾವುದೇ ಭತ್ಯೆಗಳನ್ನು ನೀಡಲಾಗುವುದಿಲ್ಲ.No meals or allowances of any kind will be provided to stall holders.
  7. ಆಯ್ಕೆ ಸಮಿತಿಯ ತೀರ್ಮಾನ, ನಿಯಮ ಹಾಗೂ ಷರತ್ತುಗಳಿಗೆ ಬದ್ಧರಾಗಿರಬೇಕು.Stall holders must abide by the committee's decision and all rules and conditions.

ಒಂದು ಮಳಿಗೆಗೆ ಒಂದು ಅರ್ಜಿ. ಅಪ್‌ಲೋಡ್‌ಗೆ ಮೊದಲು ಚಿತ್ರಗಳನ್ನು ಸಂಕುಚಿಸಲಾಗುತ್ತದೆ.One application per stall. Photos are compressed before upload.

ಅರ್ಜಿ ಸಲ್ಲಿಕೆಯಾಗಿದೆApplication submitted

ಈ ನೋಂದಣಿ ಸಂಖ್ಯೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ದೃಢೀಕರಣವನ್ನು ನಿಮ್ಮ ಇ-ಮೇಲ್‌ಗೆ ಕಳುಹಿಸಲಾಗಿದೆ. ಸಮಿತಿಯ ತೀರ್ಮಾನವೂ ಇ-ಮೇಲ್‌ನಲ್ಲಿ ಬರುತ್ತದೆ; ಕೆಳಗೆ ನಿಮ್ಮ ಸಂಖ್ಯೆ ಮತ್ತು ಮೊಬೈಲ್‌ನೊಂದಿಗೆ ಪರಿಶೀಲಿಸಬಹುದು.Keep this registration ID safe. A confirmation has been sent to your email. The committee's decision follows by email, and you can check below with your ID and mobile number.

ಸ್ವೀಕೃತಿ PDF ಡೌನ್‌ಲೋಡ್ ↓Download acknowledgement (PDF) ↓

ಇತರ ದಸರಾ ಮಳಿಗೆಗಳಲ್ಲೂ ಭಾಗವಹಿಸಬೇಕೇ? Want to take part in the other Dasara stalls too? ಚಿತ್ರಸಂತೆ ಕಲಾ ಮಳಿಗೆಗೆ ಅರ್ಜಿ →Chitra Santhe Art stall → · ಫುಡ್ ಫೆಸ್ಟ್ ಆಹಾರ ಮಳಿಗೆ →Food Fest Food stall →

← ಮುಖಪುಟ← Home

ನೋಂದಣಿ ಸ್ಥಿತಿ ಪರಿಶೀಲಿಸಿCheck application status